ಶಬರಿಮಲೆಯಲ್ಲಿ ಪ್ರಾರ್ಥನೆಗೆ ಪುರುಷನಷ್ಟೇ ಮಹಿಳೆಗೂ ಅವಕಾಶ, ಸುಪ್ರೀಂ ಕೋರ್ಟ್

ಲೈವ್‍ಕರ್ನಾಟಕ.ಕಾಂ

10 ವರ್ಷದಿಂದ 50 ವರ್ಷದ ಒಳಗಿನ ಮಹಿಳೆಯರಿಗೆ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಪೂಜೆಗೆ ನಿಷೇಧದ ಹಿನ್ನೆಲೆ ಕೆಲ ಸಂಘಟನೆಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿವೆ.
ವಿಚಾರಣೆಗೆ ತೆಗೆದುಕೊಂಡ ಸುಪ್ರೀಂಕೋರ್ಟ್ ದೇವಸ್ಥಾನದ ಕಟ್ಟಿದ ಮೇಲೆ ಎಲ್ಲ ವರ್ಗದ ಜನರಿಗೂ ಪೂಜೆಗೆ ಅವಕಾಶವಿದೆ. ಪುರುಷನಿಗೆ ಇರುವಷ್ಟೇ ಸಮಾನ ಅವಕಾಶ ಮಹಿಳೆಗೂ ಇದೆ ಎಂದಿದೆ. ಐದು ಜನರ ನ್ಯಾಯಾಧೀಶರ ಪೀಠದಿಂದ ತೀರ್ಪು ಪ್ರಕಟವಾಗಿದೆ.
ನಮ್ಮ ನಿಲುವಿನ ಬಗ್ಗೆ ಮೇಲಿನ ಕೋರ್ಟ್‍ಗೆ ಅಫಿಡವಿಟ್ ಸಲ್ಲಿಸಲಾಗಿದೆ ಎಂದು ಕೇರಳ ಸಚಿವ ಸುರೇಂದ್ರನ್ ತಿಳಿಸಿದ್ದಾರೆ.

Leave a Reply

error: Content is protected !!