ತಿರುಪತಿ ತಿಮ್ಮಪ್ಪನ ದರ್ಶನ 9 ದಿನ ಬಂದ್, ಪ್ರವಾಸ ಹೋಗೋರು ಪ್ಲಾನ್ ಚೇಂಚ್ ಮಾಡಿ

ಲೈವ್‍ಕರ್ನಾಟಕ.ಕಾಂ

ಸದಾ ಭಕ್ತರಿಂದ ತುಂಬಿ ತುಳುಕುವ ತಿರುಪತಿಯಲ್ಲಿ ಒಂಬತ್ತು ಭಕ್ತರಿಗೆ ದರ್ಶನ ಭಾಗ್ಯವಿಲ್ಲ ಎಂದು ಟಿಟಿಡಿ ಹೇಳಿದೆ.
ಟಿಟಿಡಿ ಮಂಡಳಿ ವತಿಯಿಂದ ಅಷ್ಟಬಂಧನ ಕಾರ್ಯಕ್ರಮ ಹಮ್ಮಿಕೊಂಡಿದ್ದು ಆಗಸ್ಟ್ 9ರಿಂದ 17ರವರೆಗೆ ದರ್ಶನಕ್ಕೆ ನಿರ್ಬಂಧ ಏರಲಾಗಿದೆ. ಬಂಧನ ಬಾಲಾಲಯ ಮಹಾಸಂಪ್ರೋಕ್ಷಣೆ ನಡೆಯುವುದರಿಂದ ದರ್ಶನಕ್ಕೆ ಅವಕಾಶವಿಲ್ಲ. ಟಿಟಿಡಿ ಸಮಿತಿ ಶನಿವಾರ ನಡೆಸಿದ ಸಭೆಯಲ್ಲಿ ಈ ತೀರ್ಮಾನ ಕೈಗೊಂಡಿದ್ದು ಆಗಸ್ಟ್ 9ರ ಮುಂಜಾನೆ 6 ರಿಂದ ದೇವರ ದರ್ಶನ ಸ್ಥಗಿತಗೊಳ್ಳಲಿದೆ. ಆದರೆ ಭಕ್ತರಿಗೆ ವಸತಿ ಸೇವೆ ಮುಂದುವರೆಯಲಿದೆ.
12 ವರ್ಷಗಳಿಗೊಮ್ಮೆ ನಡೆಯುವ ಆಚರಣೆ ಇದಾಗಿದ್ದು ವಿಗ್ರಹದ ಶಕ್ತಿಯನ್ನು ಬಿಂಬದಿಂದ ಕುಂಭದೊಳಗೆ ತರುವ ಪ್ರಕ್ರಿಯೆ ಇದಾಗಿದೆ.

Leave a Reply

error: Content is protected !!