Redmi ನಾಲ್ಕನೇ ವರ್ಷಾಚರಣೆ, 4 ರೂ.ಗೆ ಮೊಬೈಲ್, ಈ ಆಫರ್ ಇನ್ನೊಂದೆ ದಿನ

ಲೈವ್‍ಕರ್ನಾಟಕ.ಕಾಂ

ದೇಶದ ನಂ.1 ಮೊಬೈಲ್ ಕಂಪೆನಿಯು ತನ್ನ ನಾಲ್ಕನೇ ವರ್ಷಾಚರಣೆ ಗುರುವಾರ ಆಚರಿಸಿಕೊಳ್ಳುತ್ತಿದ್ದು ಈ ಪ್ರಯುಕ್ತ ಗ್ರಾಹಕರಿಗೆ ಭರ್ಜರಿ ಆಫರ್ ನೀಡುತ್ತಿದೆ.
4 ರೂ.ಗೆ ಟಿವಿ, ಮೊಬೈಲ್ ಪ್ಲಾಶ್ ಸೇಲ್ ಇಟ್ಟಿದ್ದು, ಪ್ರತಿ ದಿನ 4 ಗಂಟೆಗೆ ಈ ಆಫರ್ ಇರಲಿದೆ. ಜತೆಗೆ ಪ್ರಮುಖ ಬ್ರಾಂಡ್‍ಗಳಾದ ರೆಡ್‍ಮಿ ನೋಟ್ 5 ಪ್ರೋ ಹಾಗೂ ಎಂಐ ಬ್ಯಾಂಡ್2 ಮೇಲೆ ಸಾವಿರ ರೂ. ಕಡಿತ ಇದೆ. ಈ ಆಫರ್‍ಗಳು ಜುಲೈ 13ರವರೆಗೂ ಇರಲಿದೆ.
ಹೆಚ್ಚಿನ ಮಾಹಿತಿಗೆ ರೆಡ್‍ಮಿ ವೆಬ್‍ಸೈಟ್ ಭೇಟಿ ಕೊಡಿ.  https://event.mi.com/in/mi4anniversary2018/mi-4-you

Leave a Reply

error: Content is protected !!