ಹಾಲಿವುಡ್, ಬಾಲಿವುಡ್‍ನ ಖ್ಯಾತ ನಟಿ ಪ್ರಿಯಾಂಕ ಚೋಪ್ರಾಗೆ ಇಂದು 36ನೇ ಹುಟ್ಟುಹಬ್ಬದ ಸಂಭ್ರಮ

ಲೈವ್‍ಕರ್ನಾಟಕ.ಕಾಂ

ಭುವನ ಸುಂದರಿ ಬಾಲಿವುಡ್‍ನ ಖ್ಯಾತ ನಟಿ ಪ್ರಿಯಾಂಕ ಚೋಪ್ರಾಗೆ ಬುಧವಾರ 36ನೇ ಹುಟ್ಟುಹಬ್ಬದ ಸಂಭ್ರಮ. 1982ರಲ್ಲಿ ಬಿಹಾರದ ಜೇಮ್‍ಶೆಡ್‍ಪುರದಲ್ಲಿ ಅಶೋಕ್ ಮತ್ತು ಮಧು ಚೋಪ್ರಾ ದಂಪತಿಗಳಾಗಿ ಜನಿಸಿದರು. ಸಿದ್ಧಾರ್ಥ್ ಎಂಬ ತಮ್ಮನಿದ್ದು ಅವರಿಗಿಂತ ಏಳು ವರ್ಷ ಚಿಕ್ಕವನು. ಇನ್ನು ನಟಿಯರಾದ ಪರಿಣಿತಿ ಚೋಪ್ರಾ, ಮೀರಾ ಚೋಪ್ರಾ, ಮನ್ನಾರಾ ಚೋಪ್ರಾ ಅವರ ಕಸಿನ್ ಸಿಸ್ಟರ್ಸ್. ಹಮ್‍ರಾಜ್ (2002) ಚಲನಚಿತ್ರದ ಮೂಲಕ ಬಾಲಿವುಡ್‍ಗೆ ಎಂಟ್ರಿ ಕೊಟ್ಟರು.

Leave a Reply

error: Content is protected !!