ರಾಹುಲ್ ಗಾಂಧಿ ಥರ ಕಣ್ಣು ಹೊಡೆಯೋಕೆ ಟ್ರೈ ಮಾಡ್ದೆ, ತುಂಬಾ ಖುಷಿ ಆಯ್ತು

ಲೈವ್‍ಕರ್ನಾಟಕ.ಕಾಂ

ಶುಕ್ರವಾರ ಲೋಕಸಭೆ ಅಧಿವೇಶನದಲ್ಲಿ ಪ್ರಧಾನಿ ಮೋದಿ ಅವರನ್ನು ಅಪ್ಪಿಕೊಂಡು ಸುದ್ದಿಯಾಗಿದ್ದ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ನಂತರ ತಮ್ಮ ಸೀಟಿನಲ್ಲಿ ಕುಳಿತ ಮೇಲೆ ಕಣ್ಣು ಹೊಡೆದು ವಿವಾದಕ್ಕೆ ಒಳಗಾಗಿದ್ದರು. ರಾಹುಲ್ ಗಾಂಧಿ ವರ್ತನೆಗೆ ಟೀಕೆಗಳ ಸುರಿಮಳೆ ಬಂದಿದ್ದರೆ, ಈಚೆಗೆ ಕಣ್ಸನೆಯಿಂದ ಸುದ್ದಿಯಾಗಿದ್ದ ಕೇರಳದ ಪ್ರಿಯಾ ವಾರಿಯರ್ ಮಾತ್ರ ಸಂತಸ ವ್ಯಕ್ತಪಡಿಸಿದ್ದಾರೆ. ಕಾಲೇಜಿನಿಂದ ಬಂದಾಗ ಟಿವಿ ನೋಡಿದೆ ರಾಹುಲ್‍ಗಾಂಧಿ ಕಣ್ಣು ಹೊಡೆದ ಬಗ್ಗೆ ಸುದ್ದಿ ಬಂತು. ನಾನು ಕೂಡ ಹಾಗೇ ಮಾಡಿದೆ ಸ್ವೀಟ್ ಗೆಸ್ಚರ್ ಅನ್ನಿಸಿತು ಎಂದು ಟ್ವೀಟ್ ಮಾಡಿದ್ದಾರೆ.

Leave a Reply

error: Content is protected !!